ಕರ್ಬಲಾದ ದುರಂತ ನಾಯಕ

150.00

Category:

ಕರ್ಬಲಾ ಇಸ್ಲಾಮೀ ಇತಿಹಾಸದ ರಕ್ತದ ಹೊಳೆಯನ್ನು ಹರಿಸಿದ ಘಟನೆಯಾಗಿದೆ. ಶತಮಾನಗಳಿಂದ ಆ ಘಟನೆಯನ್ನು ನೋವಿನ ಕಣ್ಣೀರ ಕಥಾನಕವಾಗಿ ಸತ್ಯವಿಶ್ವಾಸಿಗಳು ಸ್ಮರಿಸುತ್ತಿದ್ದಾರೆ. ಈ ಪುಸ್ತಕವು ಇಸ್ಲಾಮಿನ ಆಂತರಿಕ ಪಾವಿತ್ರ್ಯತೆ, ಅಂತಃಸತ್ವವನ್ನು ಅಳವಡಿಸಿಕೊಳ್ಳದ ಒಂದು ಗುಂಪಿನ ಜನರು ಇಸ್ಲಾಮೀ ಸಮಾಜದ ಮುಂಚೂಣಿ ನಾಯಕರಾಗಿ, ಅಧಿಕಾರ ಕೇಂದ್ರಗಳನ್ನು ಕೈವಶಪಡಿಸಿಕೊಂಡು ದುರಂತ ಅಂತ್ಯವನ್ನು ಕಂಡ ಚರಿತ್ರೆಯನ್ನು, ಅದರ ಸಂಪೂರ್ಣ ತೀಕ್ಷತೆಯೊಂದಿಗೆ ಬರಹಗಳಲ್ಲಿ ಮೂಡಿಸಿದ ಇತಿಹಾಸದ ವ್ಯಾಖ್ಯಾನವಾಗಿದೆ.