ಅಂತರ್ ದೃಷ್ಟಿ

30.00

Category:

ಇಸ್ಲಾಮ್ ತಪ್ಪು ಕಲ್ಪನೆಗೊಳಪಟ್ಟಿದೆಯೆಂದು ತಪ್ಪು ಕಲ್ಪನೆಯಿಂದ ಬದಲಾವಣೆಗಾಗಿ ಮುಸ್ಲಿಮರು ಮಾಡುತ್ತಿರುವ ಪ್ರಯತ್ನಗಳು ವ್ಯರ್ಥವಾಗುತ್ತಿದೆ. ಅನ್ಯರ ಕಣ್ಣಿನ ಮೂಲಕ ಮಾತ್ರವೇ ಇಸ್ಲಾಮನ್ನು ನೋಡಲು ಹಠಹಿಡಿಯುವವರನ್ನು ಹೇಗೆ ತಾನೆ ಖುಷಿಪಡಿಸಬಹುದು? ಆಕ್ರಮಣಗಳಿಗಾಗಿಯೇ ಒಂದುಗೂಡಿದ ಬೃಹತ್ ಶಕ್ತಿಗಳು, ಅಪರಾಧಿಗಳು ಮುಸ್ಲಿಮರ ವಿರುದ್ಧ ಸವಾಲುಗಳನ್ನೆಸೆಯುವಾಗ ಆಕ್ರಮಣಕಾರಿಗಳೊಂದಿಗೆ ಸೇರಲು ನಮಗೆ ಅದ್ಹೇಗೆ ಸಾಧ್ಯ? ಅಂತರ್ ದೃಷ್ಟಿಯನ್ನು ತೆರೆಸುವ ಇಪ್ಪತ್ತಮೂರು ಲೇಖನಗಳು.