ಬಾಬರಿ ಮಸ್ಜಿದ್ ಚಿತ್ರಕಥೆ

100.00

Category:

1992 ಡಿಸೆಂಬರ್ 6. ಇತಿಹಾಸ ಬೆಚ್ಚಿಬಿದ್ದ ದಿನ. ದೇಶಜಗತ್ತಿನ ಮುಂದೆ ತಲೆಬಾಗಬೇಕಾಗಿ ಬಂದ ದಿನ. ಇಂಡಿಯಾದ ಬೆಳಕಿನ ಗೋಪುರಗಳು ಉದುರಿ ಬಿದ್ದ ದಿನ. ಕೋಮುವಾದಿಗಳು ಬಾಬರಿ ಮಸ್ಜಿದ್ ಧ್ವಂಸಗೊಳಿಸಿದ ದಿನ. 463 ವರ್ಷಗಳಷ್ಟು ಹಳೆಯದಾದ ಬಾಬರಿ ಮಸ್ಜಿದ್ನ ನಿರ್ಮಾಣದಿಂದ ತೊಡಗಿ ಧ್ವಂಸಗೊಂಡ ವರೆಗಿನ ಘಟನೆಗಳು ಚಿತ್ರಕಥೆಯ ರೂಪದಲ್ಲಿ…..