ಬಾಬರಿ ಮಸ್ಜಿದ್: ಸಂವಿಧಾನಕ್ಕೆ ದೂರವಾದ ಹೈಕೋರ್ಟ್ ತೀರ್ಪು

20.00

Category:

ದೇಶದ ಸಾರ್ವಜನಿಕ-ಸಾಂಸದಿಕ ರಚನೆಗೆ ಅತ್ಯಂತ ದ್ರೋಹವೂ, ಮರ್ಮಾಘಾತವನ್ನು ನೀಡಿದ ಬಾಬರಿ ಮಸ್ಜಿದ್ ಧ್ವಂಸ ಹಾಗೂ ವಿಗ್ರಹಗಳನ್ನು ಅಕ್ರಮವಾಗಿ ಮಸೀದಿಯೊಳಗೆ ಇಟ್ಟ ಪ್ರಕರಣ ಹಾಗೂ ಷಡ್ಯಂತ್ರಗಳ ಬಗ್ಗೆ ಒಂದಿನಿತೂ ಖಂಡನೆಗಳಿಲ್ಲದೆ ಕೇವಲ ಒಣ ಸಂಧಾನದಂತೆ ತೀರ್ಪು ಕಂಡುಬರುತ್ತದೆ. ದೇಶದ ಸರ್ವಾಂಗೀಣ ಹಿತಚಿಂತನೆಯ ಕಾಳಜಿ ಹೊತ್ತುಕೊಂಡಿರುವ ಇತಿಹಾಸ ತಜ್ಞರು, ಬುದ್ಧಿ ಜೀವಿಗಳು ಈ ಬಗ್ಗೆ ಪ್ರಕಟಪಡಿಸಿದ ಅನಿಸಿಕೆಗಳು ನಿಜಕ್ಕೂ ಅಧ್ಯಯನಶೀಲವೂ, ಗಂಭೀರವೂ ಆಗಿದೆ. ಅವುಗಳಲ್ಲಿ ಕೆಲವನ್ನು ಈ ಪುಸ್ತಕದ ಮೂಲಕ ಓದುಗರಿಗೆ ತಲುಪಿಸುವ ಪ್ರಯತ್ನವೇ ಇದು.