ಬದ್ರ್ ನ ರಾಜತಂತ್ರ

25.00

Out of stock

Category:

ಹೊಸ ಹೊಸ ಸವಾಲುಗಳ ಮುಂದೆ ಮುಸ್ಲಿಮ್ ಸಮಾಜವು ಬೆದರಿ ನಿಲ್ಲುವ ವರ್ತಮಾನ ಕಾಲದಲ್ಲಿ ಪುಟಿದೇಳುವ ಹಲವು ಸಂಶಯಗಳಿಗೆ ಇಸ್ಲಾಮಿನ ಪ್ರಥಮ ಹೋರಾಟವೇ ಜವಾಬು ನೀಡುತ್ತದೆ. ಈ ಕೃತಿ ಒಂದು ಇತಿಹಾಸ ಗ್ರಂಥವಲ್ಲ, ಇತಿಹಾಸದಿಂದಲೂ, ಪವಿತ್ರ ಕುರ್‌ಆನ್‌ನಿಂದಲೂ ಆರಿಸಿದ ಇಸ್ಲಾಮಿನ ಕೆಲ ಸಾಮಾಜಿಕ ಧೋರಣೆಗಳನ್ನು ವ್ಯಕ್ತಪಡಿಸುವ ಪ್ರಯತ್ನ ಮಾತ್ರ. ಅದಕ್ಕಾಗಿ ಬದ್‌ರನ್ನು ಹಿನ್ನೆಲೆಯಾಗಿಟ್ಟುಕೊಳ್ಳಲಾಗಿದೆ.