ದೀನುಲ್ ಹಖ್

60.00

Category:

ಧರ್ಮಮಂತ್ರವಲ್ಲ, ಮಂತ್ರವಾದವೂ ಅಲ್ಲ. ಆಚಾರವಾಗಲಿ, ಪ್ರದರ್ಶನವಸ್ತುವಾಗಲಿ ಅಲ್ಲ. ಅದು ಪ್ರಕಾಶವಾಗಿದೆ, ಪರಿಹಾರವಾಗಿದೆ ಮತ್ತು ಕರ್ಮವಲಯವಾಗಿದೆ. ಜನರನ್ನು ಸಂಶಯದ ಸುಳಿಗೆ ಸಿಲುಕಿಸುವುದು ಧರ್ಮದ ಕೆಲಸವಲ್ಲ. ಧರ್ಮ ಸರಿಯಾದ ಕೈಗಳಿಗೆ ಸಿಕ್ಕರೆ ಅದು ಜೀವನವನ್ನು ವಿಶಾಲವಾಗಿಸುತ್ತದೆ; ಜೀವನಕ್ಕೆ ಗುರಿಯನ್ನು ನಿರ್ಣಯಿಸುತ್ತದೆ. ಕೆಡುಕನ್ನು ತೊಡೆದುಹಾಕುತ್ತದೆ. ಮಾನವ ಸಮಾನತೆಯನ್ನು ಸಾಧಿಸುತ್ತದೆ. ಇಸ್ಲಾಮನ್ನು ಕೇವಲಮಂತ್ರ, ಮಂತ್ರವಾದ, ಆಚಾರ, ಪ್ರದರ್ಶನವಸ್ತು, ತರ್ಕವಿಷಯ, ಬಂಧನವನ್ನಾಗಿಸಿರುವುದು ಮುಸ್ಲಿಮರ ಸೋಲಿಗೆ ಕಾರಣವಾಗಿದೆ. ಮತ್ತೊಮ್ಮೆ ಎದ್ದೇಳಲು ಮುಸ್ಲಿಮರಿಗೆ ಸಾಧ್ಯವಾಗಬೇಕಾದರೆ ಧರ್ಮವನ್ನು ಸರಿಯಾಗಿ ಅರ್ಥೈಸಿಕೊಂಡು ಹೊಣೆಗಾರಿಕೆಗೆ ಮರಳಬೇಕು.