ಇಬ್ಬಿ ಫಕೀರ್

125.00

Category:

ಸೂರ್ಯ ಮುಳುಗದ ಬ್ರಿಟಿಷ್ ಸಾಮ್ರಾಜ್ಯದ ಪರಮಾಧಿಕಾರವನ್ನುಪ್ರಶ್ನಿಸಿ ಸವಾಲೆಸೆದ ಸಮುದಾಯವೊಂದರ ಹೋರಾಟದ ಕಥೆಯಾಗಿದೆ ಈ ಕಾದಂಬರಿ. ಇಂಡಿಯಾದ ವಾಯುವ್ಯ ಗಡಿ ಪ್ರಾಂತ್ಯದಲ್ಲಿ ಬಿಳಿಯರ ವಸಾಹತುಶಾಹಿಯನ್ನು ಧೀರೋದಾತ್ತವಾಗಿ ಎದುರಿಸಿದ ಸ್ವಾತಂತ್ರ್ಯ ಹೋರಾಟಾಗಾರರ ಕಥೆ. ವಝೀರಿಸ್ತಾನ್ ಬೆಟ್ಟಗುಡ್ಡಗಳಲ್ಲಿರುವ ಗೆರಿಲ್ಲಾ ಪಡೆಯ ಆವೇಶಭರಿತ ಮುನ್ನಡೆಯ ಇಂಡಿಯಾದ ಸ್ವಾತಂತ್ರ್ಯ ಹೋರಾಟದ ಇತಿಹಾಸದ ಹಿನ್ನೆಲೆಯನ್ನು ಆಧಾರವಾಗಿಟ್ಟುಕೊಂಡು ಆಖ್ಯಾನಿಸಿದ ತಮಿಳು ಕಾದಂಬರಿಯ ಅನುವಾದ.