ಇಸ್ಲಾಮಿನ ವಿರುದ್ಧ ಪಾಶ್ಚಿಮಾತ್ಯ ಷಡ್ಯಂತ್ರ

10.00

Category:

ಜಗತ್ತಿನ ಎಲ್ಲ ಸಿದ್ಧಾಂತಗಳು ಅಸ್ತಿತ್ವವನ್ನು ಕಳೆದುಕೊಂಡಾಗ ಇಸ್ಲಾಮಿನ ದೃಢನಿಲುವು ಸತ್ರುಗಳಿಗೆ ಅದರಲ್ಲೂ ಪಾಶ್ಚಿಮಾತ್ಯರಿಗೆ ಸವಾಲಾಗಿ ಪರಿಣಮಿಸಿದೆ. ಇದರಿಂದ ಪಾಶ್ಚಿಮಾತ್ಯರು-ಯುರೋಪಿಯನ್ನರು ಇಸ್ಲಾಮಿನ ವಿರುದ್ಧ ಷಡ್ಯಂತ್ರ ಹೂಡುತ್ತಲೇ ಇದ್ದಾರೆ. ಮುಸ್ಲಿಮರು ತಮ್ಮದಲ್ಲದ ತಪ್ಪಿಗೆ ಪ್ರತಿದಿನವೂ ಅವಮಾನಿತರಾಗುತ್ತಲೇ ಇದ್ದಾರೆ. ಇಸ್ಲಾಮ್ ವಿರುದ್ಧ ಜಾಗತಿಕ ಷಡ್ಯಂತ್ರ ನಡೆಯುತ್ತಿದೆ ಎಂಬ ಅರಿವು ಬಹುತೇಕ ಮುಸ್ಲಿಮರಿಗಿಲ್ಲ. ಈ ಬಗ್ಗೆ ತಿಳುವಳಿಕೆ ಮುಡಿಸುವ ಪ್ರಯತ್ನದ ಫಲವೇ ಈ ಕಿರುಹೊತ್ತಿಗೆ. ಪಾಶ್ಚಿಮಾತ್ಯರ ಪಿತೂರಿಯ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನ ಮಾತ್ರ ಇದಾಗಿದ್ದು, ಎಚ್ಚೆತ್ತುಕೊಂಡು ಮುಂದಡಿ ಇಡಬೇಕಾದವರು ನೀವು.