ಇಸ್ಲಾಮ್ ಪ್ರಶ್ನೋತ್ತರ

45.00

Category:

ಮಾನವ ಕುಲದ ವಿಮೋಚನೆಗೆ ಆದಿಮಾನವನ ಮೂಲಕವೇ ಪರಿಚಯಿಸಲ್ಪಟ್ಟ ಇಸ್ಲಾಮ್‌ಗೆ ಮಾನವ ಇತಿಹಾಸದಷ್ಟೇ ದೀರ್ಘವಾದ ಪರಂಪರೆಯಿದೆ. ಇತಿಹಾಸದಿಂದಲೇ ಇರುಳಿನ ಶಕ್ತಿಗಳು ಅದರೊಂದಿಗೆ ಸೆಣಸಾಡುತ್ತಿದೆ. ಅದು ವರ್ತಮಾನದಲ್ಲೂ ಮುಂದುವರೆದಿದೆ. ಭವಿಷ್ಯದಲ್ಲೂ ಮೂಂದುವರಿಯಲಿದೆ. ಆದರೆ ಇಸ್ಲಾಮ್ ಸೃಷ್ಟಿಕರ್ತನ ಸತ್ಯ ಧರ್ಮವಾಗಿದೆ. ಆದ್ದರಿಂದಲೇ ಪವಿತ್ರ ಕುರ್‌ಆನ್ ಘೋಷಿಸಿತು “ಸತ್ಯ ಬಂದು ಬಿಟ್ಟಿತು, ಮಿಥ್ಯ ಅಳಿದು ಹೋಯಿತು, ಮಿಥ್ಯವು ಅಳಿದು ಹೋಗುವಂತಹದ್ದೇ ಎಂದು ಘೋಷಿಸಿರಿ” (17:81)