ಇಸ್ಲಾಮ್: ತಿಳಿಯಬೇಕಾದ ವಿಚಾರಗಳು

80.00

Category:

ಅಲ್ಲಾಹು, ಪ್ರವಾದಿ, ಗ್ರಂಥ, ಪರಲೋಕ, ನಮಾಝ್, ಆರ್ಥಿಕಸಂಸ್ಕರಣೆ, ವ್ರತಾಚರಣೆ, ಕುರ್ಆನ್ ಪಾಠಗಳು, ಸ್ವಭಾವ ಗುಣಗಳು ಇತ್ಯಾದಿ ಇಸ್ಲಾಮಿ ಬದುಕಿನಲ್ಲಿ ತಿಳಿಯಬೇಕಾದ ಮತ್ತು ಪಾಲಿಸಬೇಕಾದ ಹಲವು ವಿಚಾರಗಳನ್ನು ಸರಳವಾಗಿ ವಿವರಿಸುವ ಕೃತಿ. ಇಸ್ಲಾಮಿನ ಮೂಲಭೂತ ಪಾಠಗಳುತಿಳಿಯಲು ಮತ್ತು ಬದುಕಿನಲ್ಲಿ ಅಳವಡಿಸಲು ಬಯಸುವವರಿಗೆ ಇದೊಂದು ಕೈಪಿಡಿಯಾಗಿದೆ. ಕರ್ಮಶಾಸ್ತ್ರ ಪರವಾದ ಭಿನ್ನತೆಗಳಿಗೆ ಅವಕಾಶ ನೀಡದೆಇಸ್ಲಾಮಿನ ಅಂತಸತ್ವವನ್ನು ಎತ್ತಿ ಹಿಡಿಯುವ ಕೃತಿ.