ಮುಸ್ಲಿಮ್ ಸಬಲೀಕರಣ

70.00

Category:

ಜೀವಂತಿಕೆ ಹೊಂದಿದ ಒಂದು ಸಮುದಾಯದ ಅಸ್ತಿತ್ವ, ಅತಿಜಯಿಸುವಿಕೆ, ಅಭಿವೃದ್ಧಿ ಮೊದಲಾದವುಳಿಗಿಂತ ಅದರ ಗುರಿ ಮತ್ತು ದೌತ್ಯವು ಸಬಲೀರಣವಾಗಿರಬೇಕು. ಏಕೆಂದರೆ ಇದು ಸಂಪೂಣ ಮರ್ತ್ತು ಸಮಗ್ರವಾದ ಬದಲಾವಣೆಯಾಗಿದೆ. ಸಮುದಾಯದ ಆಂತರಿಕ ಆತ್ಮವಿಶ್ವಾಸದ ತಳಹದಿಯಲ್ಲಿ, ಮುಂದಿರುವ ಅಡೆತಡೆಗಳನ್ನು ಸರಿಯಾಗಿ ಅರಿತು ಅದನ್ನು ನೀಗಿಸಿ ಭದ್ರವಾದ ಭವಿಷ್ಯದೆಡೆಗೆ ಮಾರ್ಗಸೂಚಿಯನ್ನು ರಚಿಸಲು ಸಾಧ್ಯವಾಗಬೇಕು. ಇಂಡಿಯಾದ ಮುಸ್ಲಿಮ್ ಸಮುದಾಯದ ಸಬಲೀರಣಕ್ಕೆ ರಾಷ್ಟ್ರದ ವಾಸ್ತವಿಕತೆ ಮತ್ತು ಇಸ್ಲಾಮಿಕ್ ಮೌಲ್ಯಗಳ ತಳಹದಿಯಲ್ಲಿ ಈ ಕೃತಿ ಬೆಳಕುಚೆಲ್ಲುತ್ತದೆ.