ನಮ್ಮ ಪ್ರವಾದಿ (ಸ)

250.00

Category: Tag:

ಪ್ರವಾದಿ(ಸ) ಕುರಿತು ಬಹಳಷ್ಟು ಇತಿಹಾಸ ಕೃತಿಗಳಿವೆ. ಆದರೆ ಪ್ರವಾದಿ(ಸ)ಯ ಜೀವನವನ್ನು ಸಮಕಾಲೀನವಾಗಿ ವ್ಯಾಖ್ಯಾನಿಸುವ ಕನ್ನಡ ಸಾಹಿತ್ಯ ಇಲ್ಲವೆಂದೇ ಹೇಳಬಹುದು. ಆ ಕೊರತೆಯನ್ನು ಈ ಗ್ರಂಥ ನೀಗಿಸಬಹುದು. ಚರಿತ್ರೆ ವಾಚನದ ಹೊರತಾಗಿ ಕರ್ಮಭೂಮಿಯ ಮೂಲಶಕ್ತಿಯಾಗಿ ರಾರಾಜಿಸುತ್ತದೆ. ಪ್ರವಾದಿ(ಸ) ಚರಿತ್ರೆ, ಪವಿತ್ರ ಕುರ್‌ಆನಿನ ವ್ಯಾಖ್ಯಾನವೇ ಪ್ರವಾದಿ(ಸ) ಜೀವನ. ಈ ಮಹಾ ಜೀವನದ ನೈಜ ಉಬ್ಬು ಚಿತ್ರಗಳನ್ನು ಬರೆಯುವುದರೊಂದಿಗೆ ಪ್ರವಾದಿ(ಸ) ಮಾದರಿಯನ್ನು ಹುಡುಕುವವರಿಗೆ ಪ್ರಚೋದನೆ ನೀಡುವ ಪ್ರಯತ್ನವನ್ನು ಗ್ರಂಥಕರ್ತ ಪ್ರಯತ್ನಿಸಿದ್ದಾರೆ. ಇಸ್ಲಾಮ್ ಕೇವಲ ಅನುಷ್ಠಾನಗಳ ಸಮುಚ್ಛಯವಲ್ಲ, ಬದಲಾಗಿ ಸಾಮಾಜಿಕ ಬದ್ಧತೆಯಿಂದ ಕೂಡಿದ ಜೀವಂತ ಪ್ರಸ್ಥಾನವಾಗಿದೆ ಎಂದು ಈ ಕೃತಿ ತಿಳಿಸುತ್ತದೆ.