ನವೋತ್ಥಾನಕ್ಕೆ ಮುಸ್ಲಿಮರ ಕೊಡುಗೆಗಳು

50.00

Category:

ಯುರೋಪಿನ ನವೋತ್ಥಾನ ಮತ್ತು ಜ್ಞಾನೋದಯಕ್ಕೆ ಇಸ್ಲಾಮ್ ನೀಡಿದ ಕೊಡುಗೆಗಳು ಅಮೂಲ್ಯವಾದುದು. ವಿಜ್ಞಾನ, ಕಲೆ, ಸಂಗೀತ, ಜೀವನಶೈಲಿ, ಪ್ರಾಪಂಚಿಕ ವೀಕ್ಷಣೆ ಎಂಬಿತ್ಯಾದಿ ಹಲವು ಕ್ಷೇತ್ರಗಳಲ್ಲಿಯೂ ಯುರೋಪಿಯನ್ನರನ್ನು ಆಧುನಿಕತೆಯೆಡೆಗೆ ಕೊಂಡೊಯ್ಯುವುದರಲ್ಲಿ ಮುಸ್ಲಿಮರು ಪೂರ್ವ-ಪಶ್ಚಿಮದ ಮಧ್ಯೆಒಂದು ಸೇತುವೆಯಂತೆ ವರ್ತಿಸಿದರು. ನಾವಿಕ ವಿದ್ಯೆಯಿಂದ ಹಿಡಿದು ಅಂತಾರಾಷ್ಟ್ರ ವಾಣಿಜ್ಯದವರೆಗೆ ಅವರು ವ್ಯವಸ್ಥಿತವಾಗಿ ಪಾಲ್ಗೊಂಡು ಇಂದು ಚಾಲ್ತಿಯಲ್ಲಿರುವ ಉಭಯ ರಾಷ್ಟ್ರಗಳ ಮಧ್ಯೆಯಿರುವ ಸಂಬಂಧಗಳನ್ನು ಕ್ರಮೀಕರಿಸಿದರು. ಇದು ಭಾರತೀಯ ವಂಶಜನಾದ ಅಹ್ಮದ್ ಎಝಾ, ಇರಾಖಿನ ಉಸ್ಮಾನ್ ಅಲಿ ಇವರಿಬ್ಬರ ಸಹಕಾರದೊಂದಿಗೆ ರಚಿಸಿದ ಕೃತಿಯ ಸಂಗ್ರಹ.