ಜ್ಞಾನ ದೀಪ

60.00

Category:

ಇಸ್ಲಾಮ್ ಧರ್ಮದ ತಿರುಳು, ಐತಿಹಾಸಿಕ ವಾಸ್ತವ, ರೋಚಕ ಘಟನೆಗಳು, ಕುರ್‌ಆನ್ ನಬಿ ಪ್ರವಾದಿಗಳ ಪರಂಪರೆ ಇತ್ಯಾದಿಗಳ ಅಧ್ಯಯನವು ಅತ್ಯಂತ ಆಹ್ಲಾದಕರವೂ ಸಾರ್ಥಕವೂ ಆಗಿರುತ್ತದೆ. ಇದಕ್ಕೆ ಸಾಕಷ್ಟು ಸಮಯಾವಕಾಶದ ಅಗತ್ಯವೂ ಇದೆ. ಇಂದಿನ ಈ ಆಧುನಿಕ ವೇಗದ ಜಗತ್ತಿನಲ್ಲಿ ಇಂತಹ ಆಳ ಅಧ್ಯಯನಕ್ಕೆ ಸಮಯ ಮೀಸಲಿಡಲು ಸಾಧ್ಯವಾಗದ ಜನತೆಗೆ ಅನುಕೂಲವೆನಿಸುವಂತೆ ವೈವಿಧ್ಯಮಯ ದೃಷ್ಠಿಕೋನ, ವಿಷಯಗಳನ್ನು ಆಧರಿಸಿ ಪ್ರಶ್ನೋತ್ತರವನ್ನು ಪುಸ್ತಕ ರೂಪದಲ್ಲಿ ತರುತ್ತಿದ್ದೇವೆ. ‘ಜ್ಞಾನ ದೀಪ’ ಎಂಬ ಈ ಹೊತ್ತಗೆ ಪ್ರಶ್ನೋತ್ತರ ರೂಪದಲ್ಲಿದ್ದು ಅದು ಇಸ್ಲಾಮ್ ಧರ್ಮದ ಹಲವು ವಿಚಾರಗಳನ್ನು ಮನದಲ್ಲಿ ಬೆಳಗಿಸಲು ಸಹಕಾರಿಯಾಗಿದೆ.