ಒಳನೋಟ-2

100.00

Category:

ಆಧುನಿಕ ಕಾಲದ ಮುಸಲ್ಮಾನರು ಕಠಿಣ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಅವರು ತೀವ್ರ ದೌರ್ಜನ್ಯಗಳಿಗೆ ಮತ್ತು ಟೀಕೆಗೆ ಒಳಗಾಗುತ್ತಿದ್ದಾರೆ. ದಿಟ್ಟ ನಿಲುವು ತಾಳಬೇಕಾದ ಕೇಂದ್ರಗಳು ಪಲಾಯನ ಮತ್ತು ಶರಣಾಗತಿಯನ್ನು ಬಂಡವಾಳವನ್ನಾಗಿಸಿಕೊಂಡು ಸಮುದಾಯದಲ್ಲಿ ಆತಂಕವನ್ನು ಸೃಷ್ಟಿಸುತ್ತಿದೆ. ಈ ಸಂದರ್ಭದಲ್ಲಿ ಒಳನೋಟದ ಲೇಖಕರು ಸಾಮಾಜಿಕ ಸಮಸ್ಯೆಗಳನ್ನು ಕುರ್ಆನ್, ಪ್ರವಾದಿ ಚರ್ಯೆ ಮತ್ತು ಐತಿಹಾಸಿಕ ಘಟನೆಗಳ ಬೆಳಕಿನಲ್ಲಿ ಕಾಣುವ ಪ್ರಯತ್ನವನ್ನು ಮಾಡಿದ್ದಾರೆ.