ಒಳನೋಟ-3

85.00

Category:

ಪ್ರವಾದಿ (ಸ) ಮತ್ತು ಅನುಯಾಯಿಗಳ‌ ಜೀವನದ ಸಣ್ಣಪುಟ್ಟ ಘಟನೆಗಳು ಮೌಲ್ಯಯುತ ಇತಿಹಾಸದ ಪಾಠಗಳಾಗಿವೆ. ಈ ಕೃತಿಯ ಮೂಲಕ ಅಂತಹ ಚರಿತ್ರೆಗಳಿಂದ ಇತಿಹಾಸವನ್ನು ಕಲಿಸುವುದು ಗ್ರಂಥಕರ್ತನ ಉದ್ದೇಶವಲ್ಲ. ಇತಿಹಾಸದ ಕಿಡಿಯ ಬೆಳಕಿನ ಮೂಲಕ ಸದ್ಯೋ ಭವಿಷ್ಯದ ಅಡತಡೆಗಳನ್ನು ಎದುರಿಸಲು ಬೇಕಾದ ನಿರ್ಧಾರಗಳನ್ನು ತಳೆಯಲು ಮುಸ್ಲಿಮ್ ಹೋರಾಟಗಾರರಿಗೆ ಸಹಾಯವಾಗುವ ಅಪೂರ್ವ ಚಿಂತನೆಗಳನ್ನು ಈ ಕೃತಿಯ ಲೇಖನಗಳು ಮುಂದಿಡುತ್ತಿದೆ.