ಆರ್‌ಎಸ್‌ಎಸ್ ಬಚ್ಚಿಟ್ಟ ಸತ್ಯಗಳು

130.00

Category:

ಆರೆಸ್ಸೆಸ್ ನಂತಹ  ಧರ್ಮಕೇಂದ್ರಿ ಸಂಘಟನೆಗಳ ಅಧಿಕೃತ ದಾಖಲೆ ಮತ್ತು ಪ್ರಕಟಿತ ಪುಸ್ತಕಗಳನ್ನಾಧರಿಸಿ, ಅದರ ಬಣ್ಣವನ್ನು ತೊಡೆದು ಹಾಕುವ ಹಾಗೂ ಈತನಕ ಬಚ್ಚಿಟ್ಟ ಸತ್ಯಗಳನ್ನು ಬಿಚ್ಚಿಡುವ ನಿಸ್ಪೃಹ ಪ್ರಯತ್ನವನ್ನು ಪ್ರೊ.ಷಮ್ಸುಲ್ ಇಸ್ಲಾಂ ಮಾಡಿದ್ದಾರೆ. ಅವರ ಈ ಕಿರು ಪುಸ್ತಿಕೆ ಈಗಾಗಲೇ ಇಂಗ್ಲಿಷ್, ಹಿಂದಿ, ಉರ್ದು, ಮಲೆಯಾಳಿ ಮುಂತಾದ ಹಲವು ಭಾಷೆಗಳಿಗೆ ಅನುವಾದಿತವಾಗಿದ್ದು, ಜನಜಾಗತಿಯ ಕ್ರಿಯೆಯಲ್ಲಿ ತೊಡಗಿದೆ. ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಉಳಿವಿನ ಅವರ ಆಶಯವನ್ನು ಅನುಷ್ಠಾನಗೊಳಿಸಲು ನಾವು ಅವರೊಡನೆ ಕೈಜೋಡಿಸುವ ಅಗತ್ಯವಿದೆ.