ಸಫಲ ಜೀವನ

20.00

Category:

ಜೀವನದ ವಿಜಯಕ್ಕೆ ಮನಸ್ಸಿನ ಸಂಸ್ಕರಣೆಯೇ ಮೂಲ. ಪೈಶಾಚಿಕ ದುರ್ಗುಣಗಳಿಂದ ಮನಸ್ಸನ್ನು ತಿಳಿಗೊಳಿಸಿ ದೈವಿಕ ಸದ್ಗುಣಗಳನ್ನು ಅಳವಡಿಸಿಕೊಳ್ಳುವಾಗಲೇ ಸಂಸ್ಕರಣೆ ಸಾಧ್ಯವಾಗುವುದು. ಸರಳ ಶೈಲಿಯಲ್ಲಿ ಪ್ರತಿಪಾದಿಸಲಾದ ಉತ್ತಮ ಗುಣ ಸ್ವಭಾವಗಳ ವಿವರಣೆ ಜೀವನದ ಸಫಲತೆಗೆ ಪೂರಕವಾಗಬಲ್ಲದು.