ಭಯೋತ್ಪಾದನೆಯ ಸಂಘಪರಿವಾರ

65.00

Category:

“…ಸಂಜೋತಾ ಎಕ್ಸ್ ಪ್ರೆಸ್ ಸ್ಫೋಟದ ಕುರಿತಾದ ತನಿಖೆ ಹಿಂದುತ್ವ ಕ್ಯಾಂಪ್ ನವರೆಗೂ ಸಾಗಿದ ಹಂತದಲ್ಲಿ ಪ್ರಧಾನಿ ಮಂತ್ರಿಯ ರಕ್ಷಣಾ ಸಲಹೆಗಾರರಾದ ಎಂ.ಕೆ ನಾರಾಯಣನ್ ಅದರಲ್ಲಿ ಮಧ್ಯಪ್ರವೇಶ ನಡೆಸುತ್ತಾರೆ. ಹಿಂದುತ್ವದೆಡೆಗೆ ಸಾಗುವ ತನಿಖೆ ಬೇಡವೆಂದು ಎಂ.ಕೆ ನಾರಾಯಣನ್ ರ ನಿದೇರ್ಶನವಾಗಿತ್ತು. ಅದರೊಂದಿಗೆ ಸಂಜೋತಾ ಪ್ರಕರಣ ಮೂಲೆ ಸೇರಿತ್ತು. 2008ರಲ್ಲಿ ಮಾಲೇಗಾಂವ್ ಕೇಸಿನಲ್ಲಿ ಹೇಮಂತ್ ಕರ್ಕರೆ ನಡೆಸಿದ ತನಿಖೆಯು ಸಂಜೋತಾ ಎಕ್ಸ್ ಪ್ರೆಸ್ ಸ್ಪೋಟದ ಹಿಂದಿನ ವಾಸ್ತವಗಳನ್ನು ಹೊರ ತಂದಿತು…”

ಇದು ದೇಶವನ್ನು ನಡುಗಿಸಿದ ಸ್ಫೋಟಗಳ ಹಿಂದಿರುವ ಹಿಂದುತ್ವ ಕೈಗಳನ್ನು ತೆರೆದು ತೋರಿಸುವ ಕೃತಿ