ಸತ್ಯವಿಶ್ವಾಸಿಯ ದಿನಚರಿ

80.00

Category:

ಜೀವನದ ಅಂತಿಮ ಗುರಿ ಸ್ವರ್ಗ. ಬದುಕಿನ ಜಂಜಾಟದಲ್ಲಿ ತನ್ನ ಗುರಿಯೇನೆಂಬುದನ್ನು ಮನುಷ್ಯ ಮರೆತಿರುತ್ತಾನೆ. ಉತ್ತಮ ಗುಣಮಟ್ಟದ ಜೀವನವನ್ನೂ ಉನ್ನತ ಮರಣವನ್ನೂ, ಮರಣಾ ನಂತರದ ಔನ್ನತ್ಯವನ್ನು ಪಡೆಯಲು ಬೇಕಾದ ದಾರಿಯನ್ನೂ ಹುಡುಕಲು ಹೊರಟವನೇ ಬುದ್ಧಿವಂತ. ಇದು ವಿಜಯದ ಮೆಟ್ಟಿಲು ಹತ್ತುವವರಿಗೆ ಒಂದು ಊರುಗೋಲು.