ಶರೀಅತ್‌ನ ಗುರಿ

50.00

Category:

ಇಸ್ಲಾಮೀ ಕಾನೂನಿನ ಭಾಗವಾದ ಪ್ರವಾದಿ ಶಿಸ್ತುಕ್ರಮಗಳು ಮತ್ತು ರಾಜಕೀಯ ನಾಯಕತ್ವ, ನ್ಯಾಯವ್ಯವಸ್ಥೆ, ಉಪದೇಶ, ಸಂಘರ್ಷ ನಿವಾರಣೆ ಮೊದಲಾದ ವಿಷಯಗಳಲ್ಲಿ ಪ್ರವಾದಿ(ಸ) ನೀಡುವ ನಿರ್ದೇಶನಗಳು ಭಿನ್ನವಾಗಿದೆ. ಇಬ್ನು ಆಶೂರ್ ಅದರ ಆಧಾರದಲ್ಲಿ ಪರಂಪರಾಗತ ಕರ್ಮಶಾಸ್ತ್ರ ಮಾನದಂಡಗಳನ್ನು ಪುನರ್ ಪರೀಶೀಲನೆ ನಡೆಸುತ್ತಾರೆ. ಸ್ವಾತಂತ್ರ್ಯ, ಹಕ್ಕುಗಳು, ಪೌರಪ್ರಜ್ಞೆ, ಸಮಾನತೆ, ಕುಟುಂಬ ವ್ಯವಸ್ಥೆ, ಪರಂಪರೆ ಮೊದಲಾದ ಹಲವಾರು ವಿಷಯಗಳಲ್ಲಿ ಅವರು ನವೀನ ವ್ಯಾಖ್ಯಾನಗಳನ್ನು ನೀಡಿದ್ದಾರೆ. ದೇಶಗಳು ಬಲಗೊಂಡ ಒಂದು ಕಾಲದಲ್ಲಿ ಮುಸ್ಲಿಮ್ ಬಹುಸಂಖ್ಯೆಯಲ್ಲಿರುವ ಪ್ರದೇಶಗಳಲ್ಲಿ ಮತ್ತು ಅಲ್ಪಸಂಖ್ಯಾತರಾಗಿರುವ ಪ್ರದೇಶಗಳಲ್ಲಿ ಶರೀಅತ್ನ ಪ್ರಸ್ತುತತೆಯ ಪುನರ್ ಪರಿಶೀಲನೆಗೆ ಖಂಡಿತವಾಗಿಯೂ ಈ ಕೃತಿ ಸಹಾಯಕವಾಗಬಹುದು.