ಕಥೆ ಹೇಳುವ ಉಹ್ ದ್ ಬೆಟ್ಟ

160.00

Category:

ಇದು‌ ಪ್ರವಾದಿ (ಸ)ರವರ ಜೀವನದ ಸನ್ನಿವೇಶವನ್ನು ಹಿನ್ನೆಲೆಯಾಗಿಟ್ಟುಕೊಂಡು ರಚಿಸಿದ ಸರಳ ಆಖ್ಯಾನಗಳ ಸಂಕಲನವಾಗಿದೆ. ಇತಿಹಾಸ ಮತ್ತು ಭಾವನೆಗಳು ಬೆಸುಗೆಗೊಂಡ ಸೃಜನಾತ್ಮಕ ಕ್ಷಣಗಳ ಸಮ್ಮಿಲನವಾಗಿದೆ ಈ ಕೃತಿ. ಜಗತ್ತಿನ ಗತಿಯನ್ನು ಬದಲಿಸಿದ ಒಂದು ಜನಸಮೂಹದ ಮಧ್ಯೆ ಸಂಚರಿಸಿ ಆ ಜನಸಮೂಹವನ್ನು ಅದರ ನಾಯಕನ ಭಾವನೆ ಮತ್ತು ವಿಚಾರಗಳನ್ನು ಕಾವ್ಯಾತ್ಮಕವಾಗಿ ಈ ಕೃತಿಯಲ್ಲಿ ಆವಿಷ್ಕಾರ ಕಲಾವಿದೆ. ವಾಚನದ ಹೊಸ ಅನುಭವಗಳ ಕಡೆಗೆ ಗ್ರಂಥಕರ್ತ ವಿ. ಮುಹಮ್ಮದ್ ಕೋಯಾ ಓದುಗರನ್ನು ಕೊಂಡೊಯ್ಯುತ್ತಾರೆ.