ವಿಜಯ ಪಥ

60.00

Category:

ಇಸ್ಲಾಮಿನ ವಿಶ್ವಾಸದ ಮೂಲ ಆಧಾರ ಸ್ಥಂಭಗಳಾದ ಅಲ್ಲಾಹು, ಮಲಕ್, ದೈವಿಕ ಗ್ರಂಥ, ಪ್ರವಾದಿ, ಪರಲೋಕ, ವಿಧಿವಿಶ್ವಾಸ ಮೊದಲಾದ ವಿಷಯಗಳನ್ನು ಈ ಕೃತಿಯು ಸರಳವಾಗಿ ಪ್ರತಿಪಾದಿಸುತ್ತದೆ. ಈ ಕೃತಿಯು ಕೇವಲ ತತ್ವಗಳನ್ನು ತಿಳಿಸುವುದು ಮಾತ್ರವಲ್ಲದೆ ಅದರೊಡನೆ ಅರಿವನ್ನು ಅನುಭವವನ್ನಾಗಿ ಮಾರ್ಪಡಿಸುತ್ತದೆ. ಸತ್ಯವಿಶ್ವಾಸಿಯ ಮನದಾಳದಲ್ಲಿ ಧರ್ಮವನ್ನು ಯುಕ್ತಿ ಪೂರ್ವಕವಾಗಿ ಭದ್ರಪಡಿಸುವಲ್ಲಿ ಯಶಸ್ವಿಯಾಗುವಂತೆ ವಿವರಿಸುವ ಶೈಲಿ ಇದರ ವೈಶಿಷ್ಟತೆಯಾಗಿದೆ. ಈಮಾನ್(ವಿಶ್ವಾಸ) ವಿಷಯದಲ್ಲಿ ಪಾರಂಪರ್ಯವಾಗಿ ಇರುವ ಗ್ರಹಿಕೆಗಿಂತ ಹೆಚ್ಚಿನದಾದ ಅರಿವನ್ನು ಈ ಕೃತಿ ಓದುಗರ ಮುಂದೆ ತೆರೆದಿಡುತ್ತದೆ. ಇಸ್ಲಾಮಿನ ಮೂಲಭೂತ ತತ್ವಗಳನ್ನು ಪರಿಚಯಪಡಲು ಬಯಸುವವರಿಗೆ ಈ ಕೃತಿ ಹೆಚ್ಚು ಉಪಯುಕ್ತವಾಗಬಹುದು.