ವ್ಯಕ್ತಿ, ಸಮಾಜ ಹಕ್ಕುಗಳು

40.00

Category:

ಅತ್ಯಂತ ಪ್ರಾಮುಖ್ಯತೆ ಇರುವುದು ವ್ಯಕ್ತಿಗೋ ಅಥವಾ ಸಮಾಜಕ್ಕೋ? ಮೇರೆಯಿಲ್ಲದ ಸ್ವಾತಂತ್ರ್ಯವನ್ನು ಹೊಂದಲು ಮನುಷ್ಯನಿಗೆ ಅಧಿಕಾರವಿದೆಯೆ? ಹಕ್ಕುಗಳೊಂದಿಗೆ ಬಾಧ್ಯತೆಗಳ ಕುರಿತೂ ವ್ಯಕ್ತಿ ಮತ್ತು ಸಮಾಜಚಿಂತಿಸಬೇಡವೆ? ಮೊದಲಾದ ಪ್ರಶ್ನೆಗಳಿಗೆ ಈ ಕೃತಿಯ ಮೂಲಕ ಗ್ರಂಥಕರ್ತ ಉತ್ತರವನ್ನು ಹುಡುಕುತ್ತಿದ್ದಾರೆ. ವ್ಯಕ್ತಿ-ಸಮಾಜದ ಮಧ್ಯೆಯಿರುವ ದ್ವಂದ್ವಗಳನ್ನು ಇಸ್ಲಾಮೀ ದೃಷ್ಠಿಕೋನದಲ್ಲಿ ವಿಮರ್ಶಿಸುವ ಈ ಅಧ್ಯಯನವು ಆಧುನಿಕ ಮಾನವ ಹಕ್ಕುಗಳ ಕಲ್ಪನೆಗಳನ್ನುಇಸ್ಲಾಮೀ ಅಧ್ಯಾಪನಗಳ ಬೆಳಕಿನಲ್ಲಿ ಪರಾಮರ್ಶಿಸುತ್ತಿದೆ.